ಈ ಸಾಲವು ಒಂದು ಗುಂಪಿನಲ್ಲಿ ಸಾಲವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. (5 ಮಹಿಳಾ ಸದಸ್ಯರಿಂದ ಗರಿಷ್ಠ 10 ಮಹಿಳಾ ಸದಸ್ಯರು) ಅಲ್ಲಿ ಪ್ರತಿ ಸದಸ್ಯರು ಮರುಪಾವತಿಗೆ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ.
ಸಾಲ ಪಡೆಯಲು ಅರ್ಹತೆ ಮತ್ತು ದಾಖಲಾತಿ
1. ಒಂದು ಗುಂಪಿನಲ್ಲಿ ಕನಿಷ್ಠ ಐದು ಸದಸ್ಯರು ಇರತಕ್ಕದ್ದು
2. ಗುಂಪನ್ನು ರಚನೆ ಮಾಡಿ ಗುಂಪಿನ ವಿವರವನ್ನು ಸಹಕಾರಿಗೆ ನೀಡಬೇಕು
3. ಗುಂಪಿನಲ್ಲಿರುವ ಪ್ರತಿ ಸದಸ್ಯನ ವೈಯಕ್ತಿಕ ವಿವರಗಳು ಮತ್ತು ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡನ್ನು ನೀಡುತಕ್ಕದ್ದು
4. ಗುಂಪಿನ ಹೆಸರು ಮತ್ತು ಗುಂಪಿನ ಮುಖ್ಯಸ್ಥರ ವಿವರಗಳನ್ನು ನೀಡತಕ್ಕದ್ದು
5. ಗುಂಪಿನ ಸಂಪೂರ್ಣ ಮಾಹಿತಿ ಮತ್ತು ಗುಂಪಿನ ಸದಸ್ಯರ ಸಂಪೂರ್ಣ ವಿವರಗಳನ್ನು ಸಹಕಾರಿಯು ನಿಗದಿಪಡಿಸಿದ ನಮೂನೆಯಲ್ಲಿ ತುಂಬಿ ಸಾಲಕ್ಕಾಗಿ ಅರ್ಜಿ ಸಲ್ಲಿಸತಕ್ಕದ್ದು