ಬಂಗಾರ ಸಾಲ

ಸಾಲಗಾರನು ತನ್ನ ಚಿನ್ನದ ವಸ್ತುಗಳನ್ನು (18-24 ಕ್ಯಾರಟ್‌ಗಳ ವ್ಯಾಪ್ತಿಯಲ್ಲಿ) ಮೇಲಾಧಾರವಾಗಿ ಒತ್ತೆಯಿಟ್ಟು ತೆಗೆದುಕೊಳ್ಳುವ ಸುರಕ್ಷಿತ ಸಾಲ.

ತುರ್ತಾಗಿ ಈ ಸಾಲವನ್ನು ಮಂಜೂರು ಮಾಡಲಾಗುತ್ತದೆ.
1. ಬಂಗಾರ ಆಭರಣಗಳು
2. ಬಂಗಾರ ಮೌಲಮಾಪಕರಿಂದ ಮೌಲ್ಯಮಾಪನದ ವರದಿ
3. ಸಾಲದ ಅರ್ಜಿ
4. ಸದಸ್ಯನ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್