ಉದ್ಯೋಗದಲ್ಲಿರುವ ಸದಸ್ಯರಿಗೆ ಅಥವಾ ಪ್ರಸ್ತುತ ಪಾವತಿಸುತ್ತಿರುವ ಸ್ವಯಂ ಉದ್ಯೋಗಿ ಸದಸ್ಯರಿಗೆ ಅವರ ವೇತನದ ಅನುಗುಣವಾಗಿ ನೀಡಲಾಗುವ ನಗದು ಸಾಲ.
ಇದು ಸದಸ್ಯರ ಅಲ್ಪಾವಧಿಯ ಕ್ರೆಡಿಟ್ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಲಾಗಿದೆ.
ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು:
1. ಸಾಲದ ಅರ್ಜಿ
2. ಸದಸ್ಯನ ವಿವರ ಮತ್ತು ಸದಸ್ಯನ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್
3. ವೇತನ ಪಡೆಯುವ ವೇತನ ರಸೀದಿ (Salary Slip)
4. ವೇತನ ಜಮೆ ಆಗುವ ಬ್ಯಾಂಕಿನ ಮೂರು ತಿಂಗಳ ಸ್ಟೇಟ್ಮೆಂಟ್ (Bank Statement)
5. ವೇತನ ನೀಡುವ ಮುಖ್ಯಸ್ಥರ ದೃಢೀಕರಣ ಪತ್ರ
6. ವೇತನ ಜಮಾ ಬ್ಯಾಂಕಿನ ಮೂರು ಚೆಕ್ ಹಾಳೆಗಳು (ಮಾಸಿಕ ಕಂತು ಮರುಪಾವತಿಯ ಸಲುವಾಗಿ)
7. ಸಹಕಾರಿಯು ಬೇಡುವ ಇನ್ನಿತರ ದಾಖಲಾತಿಗಳು