ಹಣಕಾಸಿನ ತುರ್ತು ಸಂದರ್ಭಗಳಲ್ಲಿ, ವಿಹಾರಕ್ಕೆ ಹೋಗುವುದಕ್ಕಾಗಿ ಅಥವಾ ಕುಟುಂಬದಲ್ಲಿ ಮದುವೆಯಂತಹ ಇತರ ವೈಯಕ್ತಿಕ ವೆಚ್ಚಗಳಿಗಾಗಿ ಹಣವನ್ನು ಎರವಲು ಪಡೆಯುವುದು.
ಸಾಲಕ್ಕೆ ಬೇಕಾಗುವ ದಾಖಲಾತಿಗಳು. (ಸಾಲ ಪಡೆಯುವವನು ಸಹಕಾರಿಯಲ್ಲಿ ಕಡ್ಡಾಯವಾಗಿ ಸದಸ್ಯನಾಗಿರಬೇಕು) 1. ಸಾಲದ ಅರ್ಜಿ 2. 4 ಭಾವಚಿತ್ರ 3. ಈ ಸ್ಟಾಂಪ್ ಬಾಂಡ್ (ಸಾಲ ಮೊತ್ತದ ಆಧಾರದ ಮೇಲೆ) 4. ಸಾಲ ಪಡೆಯುವವರ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ 5. 2 ಜಾಮೀನುದಾರರ ಮಾಹಿತಿ (ಜಾಮೀನುದಾರರ KYC) 6. ಮಾಸಿಕ ಕಂತು ಮರುಪಾವತಿಗಾಗಿ 2 ಚೆಕ್ ಹಾಳೆಗಳು 7. ಸಹಕಾರಿಯು ಬೇಡುವ ಇನ್ನಿತರ ದಾಖಲಾತಿಗಳು