ಆವರ್ತಕ ಠೇವಣಿ, ಸಾಮಾನ್ಯವಾಗಿ ಆರ್ ಡಿ ಎಂದು ಕರೆಯುತ್ತಾರೆ. ಇದು ಸಹಕಾರಿ ಸಂಸ್ಥೆಗಳು ನೀಡುವ ವಿಶೇಷ ಠೇವಣಿಯಾಗಿದೆ. ಇದು ಹೂಡಿಕೆ ಸಾಧನವಾಗಿದ್ದು, ಜನರು ನಿಯಮಿತ ಠೇವಣಿಗಳನ್ನು ಮಾಡಲು ಮತ್ತು ಹೂಡಿಕೆ ಮೇಲೆ ಯೋಗ್ಯವಾದ ಆದಾಯ ಗಳಿಸಲು ಸಹಾಯಮಾಡುತ್ತದೆ.
ಈ ಠೇವಣಿ ಯೋಜನೆಯಡಿ ಮಾಸಿಕವಾಗಿ ಹೂಡಿಕೆಯನ್ನು ಮಾಡಬೇಕಾಗುತ್ತದೆ